vijayapatha
ಪುಟಗಳು
News App
ಮುಖಪುಟ
Kannada Quotations
KANNADA
ಗುರುವಾರ, ನವೆಂಬರ್ 28, 2013
LET YOUR FAILURES BE HISTORY
೧)
ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ, ಇಲ್ಲದಿದ್ದರೆ ನೀವು ಸೋಲಿನತ್ತ ಮುಖ ಮಾಡುವುದು ಖಚಿತ.
೨) ಸೋತಾಗ ಅಂಜಬೇಡಿ. ಸೋಲಿನಿಂದ ಕಲಿತ ಪಾಠ
ವನ್ನು ವಿಜಯದತ್ತ ಉಡ್ಡಯನ ವೇದಿಕೆಯಾಗಿ ಬಳಸಿಕೊಳ್ಳಿ.
ಮುಖಪುಟ